Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ತುರವಿಹಾಳ ಪ.ಪಂ.ಉಪಚುನಾವಣೆ : ಬಿಜೆಪಿ ಜಯಭೇರಿ

 ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.24:
ತಾಲೂಕಿನ ತುರ್ವಿಹಾಳ ಪಟ್ಟಣ ಪಂಚಾಯಿತಿಯ 4ನೇ ವಾರ್ಡ್‌ಗೆ ನಡೆದ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಮುನಿಯಪ್ಪ ಜಯಭೇರಿ ಬಾರಿಸಿದ್ದಾಾರೆ.
ಕಾಂಗ್ರೆೆಸ್ ಪಕ್ಷದ ಸದಸ್ಯ ಡಿ.ಶಂಕರಗೌಡ ವೀರನಗೌಡ ಅಕಾಲಿಕ ನಿಧನದಿಂದ ತೆರವಾದ ಸ್ಥಾಾನಕ್ಕೆೆ ಹಿಂದುಳಿದ ವರ್ಗ(ಅ) ಸ್ಥಾಾನದ ಉಪಚುನಾವಣೆ ಡಿ.21 ರಂದು ನಡೆದಿತ್ತು. ನಗರದ ತಹಶೀಲ್ ಕಛೇರಿಯಲ್ಲಿ ಬುಧವಾರ ಮತ ಎಣಿಕೆ ನಡೆಯಿತು. ಭಾರತೀಯ ಜನತಾಪಕ್ಷ ಅಭ್ಯರ್ಥಿ ಮುನಿಯಪ್ಪ ತಂದೆ ಪರಮೇಶ್ವರಪ್ಪ 376 ಮತಗಳಲ್ಲಿ ಮತಗಳನ್ನು ಪಡೆದ 22 ಮತಗಳ ಅಂತರದಲ್ಲಿ ಕಾಂಗ್ರೆೆಸ್ ಅಭ್ಯರ್ಥಿ ಬಾಲಾಜಿ ತಂದೆ ಮರಿಯಪ್ಪ(354) ರನ್ನು ಸೋಲಿಸಿದ್ದಾಾರೆ. 735 ಮತಗಳು ಚಲಾವಣೆಗೊಂಡಿದ್ದವು.
ಸಂಭ್ರಮಾಚರಣೆ:
ಪಟ್ಟಣ ಪಂಚಾಯತ್ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜಯಿಸಿದ ಹಿನ್ನೆೆಲೆಯಲ್ಲಿ ಪಟ್ಟಣದ ಶಂಕರಲಿಂಗೇಶ್ವರ ದೇವಸ್ಥಾಾನದ ಮುಂದೆ ಈಳು ಕಾಯಿ ಒಡೆದು, ಕನಕದಾಸ ಸರ್ಕಲ್, ಬಸವೇಶ್ವರ ಸರ್ಕಲ್‌ನಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದ ಮಸ್ಕಿಿಯ ಮಾಜಿ ಶಾಸಕ ಪ್ರತಾಪ್‌ಗೌಡ ಪಾಟೀಲ್ ಮಾತನಾಡಿ, ಪಟ್ಟಣದ ಶಂಕರ ಲಿಂಗೇಶ್ವರ ತಾತನವರ ಕೃಪಾಶೀರ್ವಾದ ಮತ್ತು ಕಾಂಗ್ರೆೆಸ್ ಪಕ್ಷದ ದುರಾಡಳಿತಕ್ಕೆೆ ಜನರು ಬೇಸತ್ತು ನಮ್ಮ ಪಕ್ಷದ ಅಭ್ಯರ್ಥಿಗೆ ಮತದಾರರು ಆಶೀರ್ವಾದ ಮಾಡಿದ್ದಾಾರೆ ಎಂದರು
ಸಿಂಧನೂರು ಬಿಜೆಪಿ ಮುಖಂಡ ಕೆ.ಕರಿಯಪ್ಪ, ಮುಖಂಡರಾದ ಬಸವರಾಜ್ ಸ್ವಾಾಮಿ ಹಸಮಕಲ್, ಜಿಲ್ಲಾಾ ಉಪಾಧ್ಯಕ್ಷ ಚಂದ್ರಕಾಂತ ಗೂಗೆಬಾಳ್, ಶರಣಯ್ಯ ಸೊಪ್ಪಿಿನಮಠ್, ಸಿದ್ದೇಶ್ ಕುರಿಕಾರ್, ವೆಂಕೋಬಯ್ಯ ಶೆಟ್ಟಿಿ, ವೆಂಕಣ್ಣ ಸಾಹುಕಾರ್ ಗುಂಡ, ಕರಕಪ್ಪ ಸಾಹುಕಾರ, ಬಾಲಪ್ಪ ಕುಂಟೋಜಿ, ಕರಿಯಪ್ಪ ಬಂಗಿ, ನಿಂಗಪ್ಪ ಸಜ್ಜನ್, ಚನ್ನಬಸವ ದೇಸಾಯಿ, ಸಿದ್ದರಾಮೇಶ ಮನ್ನಾಾಪುರ, ಚಂದ್ರು ಪವಾಡಶೆಟ್ಟಿಿ, ವೆಂಕಣ್ಣ ಉಪ್ಪಾಾರ್, ನಿರುಪಾದಿ ಉಪ್ಪಲದೊಡ್ಡಿಿ, ಶಿವು ಮೊಬೈಲ್, ಮರಿಸ್ವಾಾಮಿ ಬುದ್ದಿನ್ನಿಿ, ಬಸನಗೌಡ ಮೈಲಾಪುರ್, ಯಲ್ಲಪ್ಪ ಪೂಜಾರಿ, ನಾಗರಾಜ್ ತೆಕ್ಕಲಕೋಟಿ, ನಾಗರಾಜ್ ಗಡ್ಯಾಾಳ್, ದೇವಪ್ಪ ಬಳಗಾನೂರ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ