Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಅಮೇರಿಕಾ ಜೊತೆ ಒಪ್ಪಂದ ರೈತ, ಕೃಷಿಗೆ ಮಾರಕ - ಚಾಮರಸ ಪಾಟೀಲ

ಸುದ್ದಿಮೂಲ ವಾರ್ತೆ ರಾಯಚೂರು, ೆ.09:
ಅಮೇರಿಕಾದ ಜೊತೆ ಕೃಷಿಗೆ ಸಂಬಂಧಿಸಿದಂತೆ ಮಾಡಿಕೊಂಡ ಒಪ್ಪಂದ ಭಾರತರ ರೈತರ ಜೀವನಕ್ಕೆೆ ಮಾರಕವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ ಆಪಾದಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ,ಪ್ರಧಾನ ಮಂತ್ರಿಿ ನರೇಂದ್ರ ಮೋದಿ ಅವರು ಅಮೇರಿಕಾದ ಜೊತೆ ಕೃಷಿಗೆ ಸಂಬಂಧಿಸಿದಂತೆ ಮಾಡಿಕೊಂಡ ಒಪ್ಪಂದ ದೇಶದ ರೈತರಿಗೆ ಬಹುದೊಡ್ಡ ಹಾನಿ ಎಂದು ಉಲ್ಲೇಖಿಸಿದರು. ನಮ್ಮ ದೇಶದ ರೈತರು ಬೆಳೆದ ಬೆಳೆಯಿಂದ 150 ಕೋಟಿ ಜನರಿಗೆ ಆಹಾರ ನೀಡಿ, ಉಳಿದ ಆಹಾರ ಧಾನ್ಯಘಿ, ಕೃಷಿಗೆ ಪೂರಕ ಉತ್ಪನ್ನಗಳನ್ನು ವಿವಿಧ ದೇಶಗಳಿಗೆ ರ್ತು ಮಾಡುತ್ತಿಿದ್ದೇವೆ. ಆದರೆ, ಈ ಒಪ್ಪಂದದಿಂದ ಅಮೇರಿಕಾದಿಂದ ಮಾಂಸ, ಹಾಲು, ಹಾಲಿನ ಉತ್ಪನ್ನಘಿ, ಬೀಜ ಸೇರಿ ಹಲವು ಕೃಷಿ ಪೂರಕ ವಸ್ತುಗಳಿಗೆ ಶೂನ್ಯ ಸುಂಕ ನೀಡಿ ಆಮದು ಮಾಡಿಕೊಳ್ಳುವುದರಿಂದ ನಮ್ಮ ರೈತರ ಬೆಳೆದ ಬೆಳೆ, ಉತ್ಪನ್ನಗಳಿಗೆ ದೊಡ್ಡ ಅಪಾಯಕಾರಿ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನು ಪ್ರಧಾನಿಯವರು ಮರು ಪರಿಶೀಲಿಸಬೇಕು ಆ ಮೂಲಕ ರೈತರ ಹಿತ ಕಾಪಾಡಬೇಕು ಎಂದು ಒತ್ತಾಾಯಿಸಿದರು.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಾಮೀಣ ಉದ್ಯೋೋಗ ಖಾತ್ರಿಿ ಯೋಜನೆಯ ಹೆಸರು ಬದಲಾವಣೆ ಮಾಡುವ ಅಗತ್ಯ ಇರಲಿಲ್ಲಘಿ. ಮೂಲ ಉದ್ದೇಶಕ್ಕೆೆ ಧಕ್ಕೆೆ ತಂದಿರುವುದು ಸಲ್ಲದು. ಆದರೆ, ಮನರೇಗಾದಲ್ಲಿಯೇ ಬಿಗಿ ಕ್ರಮಗಳ ತೆಗೆದುಕೊಂಡು ಅದನ್ನು ರೈತರಿಗೂ ಅನ್ವಯಿಸಿ, ಕೃಷಿಗೂ ಅಲ್ಲಿನ ಕೂಲಿಕಾರರ ಬಳಸಿಕೊಳ್ಳಲು ಅವಕಾಶ ಕೊಡಬಹುದಿತ್ತುಘಿ.ಈ ಹಿಂದೆ 100 ದಿನ ಕೂಲಿಯನ್ನೇ ಬಹುತೇಕ ಪಂಚಾಯಿತಿಗಳಲ್ಲಿ ಕೊಟ್ಟಿಿಲ್ಲಘಿ. ಅದನ್ನು ಸರಿಪಡಿಸದೆ 125 ದಿನ ಕೂಲಿ ಎಂದು ಹೇಳಿರುವುದು ಹಾಸ್ಯಾಾಸ್ಪದ ಎಂದರು.
ಸುಳ್ಳು ಹೇಳುವುದರಿಂದ ರೈತರಿಗೆ, ಕೂಲಿಕಾರರಿಗೆ ಅನುಕೂಲ ಆಗದು ಬದಲಿಗೆ ಸಂಕಷ್ಟವೆ ಹೆಚ್ಚುತ್ತದೆ. ಹೀಗಾಗಿ, ಕೇಂದ್ರ ಸರ್ಕಾರ ಜನರಿಗೆ ಅನುಕೂಲ ಮಾಡಿಕೊಡಲು ಯೋಜನೆಗಳ ರೂಪಿಸಲಿ ಎಂದು ಕೋರಿದರು.
ೆ.12ರ ಸಾರ್ವತ್ರಿಿಕ ಮುಷ್ಕರದಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ ನಮ್ಮ ಜನ ಸಾಮಾನ್ಯರ, ಕಾರ್ಮಿಕರ, ರೈತರ ವಿರುದ್ಧದ ಕಾಯಿದೆಗಳನ್ನು ವಿರೋಧಿಸಬೇಕು. ಇಲ್ಲವಾದರೆ ಜನ ವಿರೋಧಿ ನೀತಿಗಳನ್ನು ಸರ್ಕಾರದವರು ತರುತ್ತಲೆ ಇರುತ್ತಾಾರೆ ಎಂದರು.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ