Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Politics News

42 ಅಭ್ಯರ್ಥಿಗಳ ಕಾಂಗ್ರೆಸ್ ಎರಡನೇ ಪಟ್ಟಿ ಬಿಡುಗಡೆ

ಬೆಂಗಳೂರು,ಏ.6: ಕರ್ನಾಟಕ ಚುನಾವಣ ಬಿಸಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು ಚುನಾವಣೆಯ ಸದ್ದು ಜೋರಾಗಿದೆ. ಇಗಾಗಲೇ ಕಾಂಗ್ರೆಸ್ ತನ್ನ ಮೊದಲನೇ ಪಟ್ಟಿ ಬಿಡುಗಡೆ ಮಾಡಿದ್ದು, ಇದೀಗ ಎರಡನೇ ಪಟ್ಟಿಯನ್ನು ಇಂದು ಬಿಡುಗಡೆಗೊಳಿಸಿದೆ.

ಕೆಲ ದಿನಗಳ ಹಿಂದೆ 124 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಮೊದಲನೇ ಪಟ್ಟಿಯನ್ನು ಅಳೆದು ತೂಗಿ ಇಂದು 42 ಕ್ಷೇತ್ರಗಳ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.

42 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ

 

01)ನಿಪ್ಪಾಣಿ- ಕಾಕಾ ಸಾಹೇಬ್ ಪಾಟೀಲ್

02)ಬೀಳಗಿ- ಜಿ.ಟಿ ಪಾಟೀಲ್

03)ಕಲಘಟಗಿ -ಸಂತೋಷ ಲಾಡ್

04)ಧಾರವಾಡ -ವಿನಯ್‌ ಕುಲಕರ್ಣಿ

05)ಕಡೂರ್ -ಆನಂದ್‌

06)ಗುಬ್ಬಿ -ಶ್ರೀನಿವಾಸ್ ಎಸ್.ಆರ್

07)ಗುರುಮಠಕಲ್- ಬಾಬುರಾವ್ ಚಿಂಚನಸೂರ್

08)ಗೋಕಾಕ್ -ಮಹಾಂತೇಶ್‌ ಕಾಡಡಿ

09)ಕಿತ್ತೂರು- ಬಾಬಾ ಸಾಹೇಬ್‌ ಪಾಟೀಲ್‌

10)ಮುಧೋಳ್- ರಾಮಣ್ಣ

11)ಸೌದತ್ತಿ ಯಲ್ಲಮ್ಮ- ವಿಶ್ವಾಸ್‌ ವಸಂತ್‌ ವೈದ್ಯ

12)ಬಾದಾಮಿ -ಭೀಮಸೇನ್‌ ಬಿ. ಚಿಮ್ಮನಕಟ್ಟಿ

13)ಬಾಗಲಕೋಟೆ- ಹುಲ್ಲಪ್ಪ ವೈ. ಮೇಟಿ

14)ಸಿರಸಿ- ಭೀಮಣ್ಣ ನಾಯ್ಕ್

15)ಯಲ್ಲಾಪುರ -ವಿ.ಎಸ್.ಪಾಟೀಲ್

16)ಕೂಡ್ಲಿಗಿ -ಎಸ್ಟಿ ಡಾ.ಶ್ರೀನಿವಾಸ್ ಎಂ.ಟಿ

17)ಮೊಳಕಾಲ್ಮೂರು (ಎಸ್ಟಿ)- ಎನ್.ವೈ. ಗೋಪಾಲಕೃಷ್ಣ

18)ಚಿತ್ರದುರ್ಗ -ಕೆ.ಸಿ.ವೀರೇಂದ್ರ (ಪಪ್ಪಿ)

19)ಹೊಳಲ್ಕೆರೆ -ಎಸ್ಸಿ ಆಂಜನೇಯ ಎಚ್

20)ಚನ್ನಗಿರಿ- ಬಸವರಾಜು ವಿ. ಶಿವಗಂಗ

21)ತೀರ್ಥಹಳ್ಳಿ -ಕಿಮ್ಮನೆ ರತ್ನಾಕರ್

22)ಉಡುಪಿ- ಪ್ರಸಾದ್‌ರಾಜ್ ಕಾಂಚನ್

23)ತುಮಕೂರು ನಗರ- ಇಕ್ಬಾಲ್ ಅಹ್ಮದ್

24)ಯಲಹಂಕ -ಕೇಶವ ರಾಜಣ್ಣ ಬಿ.

25)ಮಹಾಲಕ್ಷ್ಮಿ ಲೇಔಟ್- ಕೇಶವಮೂರ್ತಿ

26)ಪದ್ಮನಾಭ ನಗರ -ವಿ.ರಘುನಾಥ ನಾಯ್ಡು

27)ಮೇಲುಕೋಟೆ- ದರ್ಶನ್ ಪುಟ್ಟಣ್ಣಯ್ಯ

28)ಮಂಡ್ಯ -ಪಿ.ರವಿಕುಮಾರ್ ಕೃಷ್ಣ

29)ರಾಜಪೇಟೆ -ಬಿ.ಎಲ್.ದೇವರಾಜ್

30)ಬೇಲೂರು- ಬಿ.ಶಿವರಾಮ್

31)ಮಡಿಕೇರಿ- ಡಾ.ಮಂತರ್ ಗೌಡ

32)ಕೊಳ್ಳೇಗಾಲ- ಎಸ್ಸಿ ಮೀಸಲು ಎ.ಆರ್.ಕೃಷ್ಣಮೂರ್ತಿ

33)ಚಾಮುಂಡೇಶ್ವರಿ- ಸಿದ್ದೇಗೌಡ

34)ವಿಜಯಪುರ-ಅಬ್ದುಲ್‌ ಹಮೀದ್‌ ಖಾಜಾಸಾಹೇಬ್‌

35)ನಾಗಠಾಣ- ವಿಠ್ಠಲ್‌ ಕಟಕದೊಂಡ

36)ಅಫಜಲಪುರ -ಎಂ.ವೈ ಪಾಟೀಲ್

37)ಯಾದಗಿರಿ -ಚನ್ನಾರೆಡ್ಡಿ ಪಾಟೀಲ್‌

38)ಕಲಬುರಗಿ- ಅಲ್ಲಮ್ಮ ಪ್ರಭು ಪಾಟೀಲ್‌

39)ಗಂಗಾವತಿ- ಇಕ್ಬಾಲ್ ಅನ್ಸಾರಿ

40)ನರಗುಂದ- ಬಿ.ಆರ್​.ಯಾವಗಲ್

41)ಬಸವಕಲ್ಯಾಣ -ವಿಜಯ ಧರ್ಮಸಿಂಗ್‌

42)ಯಶವಂತಪುರ- ಬಾಲರಾಜ್ ಗೌಡ

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ