Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ದಶ್ವಂತ್ ಸಾವು ಪ್ರಕರಣ : ದೂರು-ಪ್ರತಿದೂರು ಜೆಡಿಎಸ್ ನಗರಾಧ್ಯಕ್ಷ ಬಿ.ತಿಮ್ಮಾಾರೆಡ್ಡಿಿ ಸೇರಿ ಆರು ಜನರ ವಿರುದ್ಧ ಎ್ಐಆರ್

ಸುದ್ದಿಮೂಲ ವಾರ್ತೆ ರಾಯಚೂರು, ಅ.07:
ರಾಯಚೂರು ನಗರದ ಹರಿಜನವಾಡದಲ್ಲಿ ತಿಂಗಳ ಹಿಂದೆ ನಡೆದಿದ್ದ ಹಲ್ಲೆೆಯಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆೆ ಪಡೆಯುತ್ತಿಿದ್ದ ದಶ್ವಂತ ಎನ್ನುವ ಯುವಕ ಸಾವನ್ನಪ್ಪಿಿದ್ದರಿಂದ ಜೆಡಿಎಸ್ ನಗರಾಧ್ಯಕ್ಷ ಬಿ ತಿಮ್ಮಾಾರೆಡ್ಡಿಿ ಸೇರಿ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಸೆ.27ರಂದು ಬಡಾವಣೆಯ ತಿಮ್ಮಾಾರೆಡ್ಡಿಿ ಅವರ ಕಂಪೌಂಡ್ ಬಳಿ ನಿಂತು ಮಾತನಾಡುತ್ತಿಿದ್ದ ದಶ್ವಂತ್ ಅಲಿಯಾಸ್ ತಾಯಪ್ಪ ಎಂಬ ಯುವಕನ ಮೇಲೆ ತಿಮ್ಮಾಾರೆಡ್ಡಿಿ ಬೆಂಬಲಿಗರು ಹಲ್ಲೆೆ ಮಾಡಿ ಗಾಯಗೊಳಿಸಿದ್ದರು. ಗಾಯಗೊಂಡ ದಶ್ವಂತ್‌ನನ್ನು ರಿಮ್‌ಸ್‌ ಆಸ್ಪತ್ರೆೆಗೆ ದಾಖಲಿಸಲಾಗಿತ್ತುಘಿ. ಸೆ.28ರಂದು ಸಾವನ್ನಪ್ಪಿಿದ್ದಘಿ.
ತಿಮ್ಮಾಾರೆಡ್ಡಿಿ ಅವರ ಕಂಪೌಂಡ್ ಬಳಿ ತನ್ನ ಪುತ್ರ ದಶ್ವಂತ್ ಗೆಳೆಯರಾದ ವರುಣಕುಮಾರ, ನರಸಿಂಹಲು ಜೊತೆ ಮಾತನಾಡುತ್ತಾಾ ನಿಂತಾಗ ಜಾತಿ ನಿಂದನೆ ಮಾಡಿದ್ದಲ್ಲದೆ, ಬಲಗಣ್ಣು ಹಾಗೂ ಎದೆಗೆ ಬಲವಾಗಿ ಒದ್ದು ಗಾಯಗೊಳಿಸಿದ್ದರು. ಜಗಳ ಬಿಡಿಸಲು ಬಂದ ವರುಣ್, ನರಸಿಂಹಲುಗೆ ಜೀವ ಬೆದರಿಕೆ ಹಾಕಿದ್ದರು ಎಂದು ಅ.6ರಂದು ತಾಯಿ ದೂರಿನಲ್ಲಿ ಉಲ್ಲೇಖಿಸಲಾಗಿತ್ತುಘಿ.
ಈ ಘಟನೆಗೆ ಸಂಬಂಧಿಸಿದಂತೆ ಬಿ.ತಿಮ್ಮಾಾರೆಡ್ಡಿಿಘಿ, ಸಂತೋಷರೆಡ್ಡಿಿಘಿ, ಅಖಿಲ್‌ರೆಡ್ಡಿಿಘಿ, ಸದ್ದಾಾಂ ಮೆಕಾನಿಕ್, ತರುಣರೆಡ್ಡಿಿಘಿ, ಕೃಷ್ಣಾಾ ಎನ್ನುವವರು ಗುಂಪಲ್ಲಿ ಬಂದು ಹಲ್ಲೆೆ ನಡೆಸಿದ್ದ ತನ್ನ ಮಗನ ಸಾವಿಗೆ ಕಾರಣ ಎಂದು ಮೃತನ ತಾಯಿ ಗೋವಿಂದಮ್ಮ ಮಾರ್ಕೆಟ್ ಯಾರ್ಡ್‌ನಲ್ಲಿ ಕೊಲೆ ದೂರು ದಾಖಲಿಸಿದ್ದಾಾಳೆ.
ಪ್ರಕರಣಕ್ಕೆೆ ಸಂಬಂಧಿಸಿದಂತೆ ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ತಿದ್ದುಪಡಿ ಕಾಯಿದೆಯಡಿ ದೂರು ದಾಖಲಿಸಿದ್ದಲ್ಲದೆ, ಐಪಿಸಿ 54ರ ಅಡಿ ಮರಣ ದಂಡನೆ, ಜೀವ ಬೆದರಿಕೆ ಕಲಂ 189(2), ಜೀವಾವಧಿ ಶಿಕ್ಷೆೆ, ಅಕ್ರಮದ ಹಲ್ಲೆೆಘಿ, ಜೀವಹಾನಿ ಸೇರಿ ವಿವಿಧ ಕಲಂ ಹಾಗೂ ಬಿಎನ್‌ಎಸ್ ಕಲಂಗಳ ಅಡಿ ದೂರು ದಾಖಲಿಸಲಾಗಿದೆ.
ಅಲ್ಲದೆ, ಕಳ್ಳತನದ ಆಪಾದನೆ ಮೇಲೆ ಈ ಹಲ್ಲೆೆ ಮಾಡಲಾಗಿತ್ತು ಎಂಬುದು ಪ್ರಾಾಥಮಿಕ ಮಾಹಿತಿ ಅಂದು ಪೊಲೀಸರಿಗೆ ನೀಡಲಾಗಿತ್ತುಘಿ. ಆದರೆ, ಗಂಭೀರವಾಗಿ ಗಾಯಗೊಂಡು ಠಾಣೆಯಲ್ಲಿ ಮೂರ್ಚೆ ಹೋಗಿದ್ದರಿಂದ ರಿಮ್‌ಸ್‌ ಆಸ್ಪತ್ರೆೆಗೆ ಮೃತ ದಶ್ವಂತ ಅಲಿಯಾಸ್ ತಾಯಪ್ಪನನ್ನು ದಾಖಲಿಸಲಾಗಿತ್ತುಘಿ.
ಪ್ರತಿ ದೂರು :
ಈ ಪ್ರಕರಣದ ಹಿಂದೆ ರಾಜಕೀಯ ಷಡ್ಯಂತರದ ಕುಮ್ಮಕ್ಕಿಿದೆ ಎಂದು ಬಿ.ತಿಮ್ಮಾಾರೆಡ್ಡಿಿ ಎಸ್‌ಪಿ ಅವರಿಗೆ ಅ.6ರಂದು ಪ್ರತಿ ದೂರು ನೀಡಿದ್ದಾಾರೆ.
ಈ ಪ್ರಕರಣದಲ್ಲಿ ತಮ್ಮ ಹಾಗೂ ಕುಟುಂಬವನ್ನು ಸಿಲುಕಿಸುವ ದುರುದ್ದೇಶ ಅಡಗಿದ್ದು ಚಂದ್ರಬಂಡಾ ರಸ್ತೆೆಯಲ್ಲಿನ ಬಾಡಿಗೆ ನೀಡಿದ ಕಂಪೌಂಡ್‌ನಲ್ಲಿ ನಡೆದ ಘಟನೆಗೂ ನನಗೂ ಸಂಬಂಧವೇ ಇಲ್ಲಘಿ. ಸೆ.27ರಂದು ಕಳುವಿಗೆ ಬಂದಿದ್ದ ದಶ್ವಂತನನ್ನು ಬಾಡಿಗೆದಾರರು ಪೊಲೀಸ್ ಠಾಣೆಗೆ ಹಿಡಿದು ಕೊಟ್ಟಿಿದ್ದರು. ಫಿಟ್‌ಸ್‌ ಬಂದ ಕಾರಣ ರಿಮ್‌ಸ್‌‌ಗೆ ದಾಖಲಿಸಲಾಗಿತ್ತು ಎಂದು ಮಾಹಿತಿ ಇದೆ. ಈ ಬಗ್ಗೆೆ ಕೂಲಂಕುಷವಾಗಿ ತನಿಖೆ ನಡೆಸಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲು ಕೋರಿದ್ದಾಾಗಿ ಗೊತ್ತಾಾಗಿದೆ

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ