Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಚಿನ್ನಘಿ, ಬೆಳ್ಳಿಿ ಮೇಲಿನ ಜಿಎಸ್‌ಟಿ ಪಾಲು ನಿಗಮಕ್ಕೆೆ ನೀಡಲು ಕೋರುವೆ- ಸುಜ್ಞಾನಮೂರ್ತಿ

ಸುದ್ದಿಮೂಲ ವಾರ್ತೆ ರಾಯಚೂರು, ಅ.07:
ವಿಶ್ವ ಕರ್ಮರ ಅಭಿವೃದ್ದಿಗಾಗಿನ ನಿಗಮ ಮಂಡಳಿಗೆ ಹೆಚ್ಚಿಿನ ಆರ್ಥಿಕ ನೆರವು ಸರ್ಕಾರದಿಂದ ಪಡೆಯುವುದರ ಜೊತೆಗೆ ಚಿನ್ನ ಮತ್ತು ಬೆಳ್ಳಿಿ ಆಭರಣಗಳ ಮೇಲಿನ ಜಿಎಸ್‌ಟಿ ಪಾಲು ನಿಗಮಕ್ಕೂ ನೀಡಲು ಕೋರಲಾಗುವುದು ಎಂದು ಕರ್ನಾಟಕ ರಾಜ್ಯ ವಿಶ್ವ ಕರ್ಮ ಅಭಿವೃದ್ದಿ ನಿಗಮದ ಅಧ್ಯಕ್ಷ ಸುಜ್ಞಾನಮೂರ್ತಿ ತಿಳಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಬರೀ ನಿಗಮ ಘೋಷಣೆ ಮಾಡಿ ಬಿಡಲಾಗಿತ್ತುಘಿ. ಅಧ್ಯಕ್ಷರಿಲ್ಲದೆ ಕಾರ್ಯಕ್ರಮಗಳ ಅನುಷ್ಠಾಾನಕ್ಕೆೆ ತೊಂದರೆಯಾಗಿತ್ತುಘಿ. ಇದೀಗ ತಮ್ಮನ್ನು ಸರ್ಕಾರ ಅಧ್ಯಕ್ಷರನ್ನಾಾಗಿ ಮಾಡಿದೆ. ನಿಗಮಕ್ಕೆೆ 50 ಕೋಟಿ ಅನುದಾನವೂ ನಿಗದಿ ಪಡಿಸಲಾಗಿದೆ ಎಂದರು.
ರಾಜ್ಯದ ಉದ್ದಗಲಕ್ಕೂ ಸಂಚರಿಸಿ ವಿಶ್ವ ಕರ್ಮರ ವೃತ್ತಿಿ ಅಗತ್ಯ ಕೌಶಲ್ಯಘಿ, ಸಾಲ ಸೌಲಭ್ಯಗಳ ಬಗ್ಗೆೆ ಮಾಹಿತಿ ಪಡೆಯಲಾಗುವುದು. ರಾಜ್ಯದಲ್ಲಿ ಚಿನ್ನಘಿ, ಬೆಳ್ಳಿಿ ಆಭರಣ ತಯಾರಿಕೆ, ಖರೀದಿ ಹಾಗೂ ಮಾರಾಟ ಕ್ಷೇತ್ರದಲ್ಲಿ ಹೆಚ್ಚಿಿನವರು ಅಕ್ಕಸಾಲಿಗರಾಗಿ ವಿಶ್ವಕರ್ಮರೇ ಹೆಚ್ಚಿಿದ್ದಾಾರೆ. ಹೀಗಾಗಿ, ಇವುಗಳ ಮೇಲೆ ವಿಧಿಸುವ ಜಿಎಸ್‌ಟಿ ತೆರಿಗೆಯಲ್ಲಿ ನಿಗಮಕ್ಕೂ ಒಂದಷ್ಟು ಹಣ ನೀಡಲು ಸರ್ಕಾರಕ್ಕೆೆ ಮನವಿ ಮಾಡಲಾಗುವುದು ಎಂದರು.
ಎಷ್ಟು ಜನ ವೃತ್ತಿಿಯಲ್ಲಿದ್ದಾಾರೆ ಅವರಿಗೆ ಎಷ್ಟು ತರಬೇತಿಯ ಅಗತ್ಯವಿದೆ. ಶಿಕ್ಷಣ, ಅವರ ಸ್ಥಿಿತಿಗತಿ ಬಗ್ಗೆೆ ಈಗ ನಡೆಯುತ್ತಿಿರುವ ಸಮೀಕ್ಷೆೆಯಿಂದ ವಿವರ ಸಿಗಲಿದೆ ಆ ಮೂಲಕ ಈಗಿರುವ ಯೋಜನೆಗಳ ಜೊತೆಗೆ ಹೊಸದಾಗಿ ಏನೆಲ್ಲ ಯೋಜನೆ ರೂಪಿಸಬೇಕೆಂಬುದರ ಬಗ್ಗೆೆ ಸಮುದಾಯದವರ ಜೊತೆ ಸಮಾಲೋಚಿಸಿ ನಿರ್ಧರಿಸುತ್ತೇವೆ. ಸದ್ಯ ಅಧ್ಯಕ್ಷನಾಗಿ ಮಾತ್ರ ನಿಗಮದಲ್ಲಿದ್ದು ನಿರ್ದೇಶಕರ ಆಯ್ಕೆೆ ಮಾಡಬೇಕಿದೆ ಸರ್ಕಾರಕ್ಕೆೆ ನಿಯಮಾನುಸಾರ ಶೀಘ್ರವೇ ಪೂರ್ಣ ಪ್ರಮಾಣದ ಆಡಳಿತ ಮಂಡಳಿಗೆ ಮನವಿ ಮಾಡುವುದಾಗಿ ಹೇಳಿದರು.
ಸುದ್ದಿಗೋಷ್ಠಿಿಯಲ್ಲಿ ಸಮಾಜದ ಮುಖಂಡರಾದ ಮಾರುತಿ ಬಡಿಗೇರ, ಲಕ್ಷ್ಮೀಪತಿ, ವೌನೇಶ ಇತರರಿದ್ದರು.
ನಿಗಮದ ಅಧ್ಯಕ್ಷರು ರಾಯಚೂರಿಗೆ ಆಗಮಿಸಿದ್ದರೂ ಜಿಲ್ಲಾಾ ವಿಶ್ವಕರ್ಮ ಸಮಾಜದ ಸಂಘ ಹಾಗೂ ಮಹಾಸಭಾದ ಪದಾಧಿಕಾರಿಗಳು ಅಂತರ ಕಾಯ್ದುಕೊಂಡಿದ್ದು ಚರ್ಚೆಗೆ ಗ್ರಾಾಸವಾಯಿತು.
ಅಧ್ಯಕ್ಷರ ಸಂಚಾರದಲ್ಲಿ ಸಂಘದ ಯಾವೊಬ್ಬ ಪದಾಧಿಕಾರಿ ಜೊತೆಯಲ್ಲಿ ಕಂಡು ಬರಲಿಲ್ಲಘಿ. ಸಮಾಜದ ಮಾರುತಿ ಬಡಿಗೇರ , ಲಕ್ಷ್ಮೀಪತಿ ಯರಗೇರಾ ಮಾತ್ರ ನಿಗಮದ ಅಧ್ಯಕ್ಷರ ಜೊತೆ ಹಾಜರಿದ್ದರು.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ