Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Feature Article

ಯಾವ ರಾಶಿ ಅವರು ಯಾವ ರಾಶಿ ಅವರನ್ನು ಮದುವೆ ಯಾಗುವುದು ಸೂಕ್ತ

ಸುದ್ದಿಮೂಲ ವಾರ್ತೆ ಗೆ

ಬೆಂಗಳೂರು.ಮೇ.5: ಯಾವ ರಾಶಿ ಅವರು ಯಾವ ರಾಶಿಯವರನ್ನು ಮದುವೆ ಯಾಗುವುದು ಸೂಕ್ತ ಎಂಬುವುದನ್ನು ಈ ಮೂಲಕ ತಿಳಿಯೋಣ ..ಉತ್ತಮ ಜೀವನಕ್ಕೆ ರಾಶಿ ಬಾವಿಷ್ಯ ನೋಡುವುದು ಉತ್ತಮ. ಯಾವ ರಾಶಿ ಅವರ ಯಾವ ರಾಶಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಎಂಬುವುದನ್ನು ನಾವು ಗಮನಿಸಬೇಕಾಗುತ್ತದೆ. ಎಲ್ಲಾ ರಾಶಿ ಅವರು ಒಂದೇ ರೀತಿಯ ಯೋಚನೆ, ಅಲೋಚನೆಯನ್ನು ಹೊಂದಿರುವುದಿಲ್ಲ ಬಿನ್ನ ರಾಶಿ ಬಿನ್ನವಾದಂತಹ ಯೋಚನೆಯನ್ನೇ ಹೊಂದಿರುತ್ತಾರೆ ಆದರಿಂದ ಮದುವೆಗೂ ಮೊದಲೇ ರಾಶಿ ಭವಿಷ್ಯ ನೋಡುವುದು ಸೂಕ್ತ.

ಪ್ರತಿಯೊಬ್ಬರು ತಾವು ಯಾರೊಂದಿಗೆ ತಮ್ಮ ಜೀವನವನ್ನು ಸಂಪೂರ್ಣವಾಗಿ ಕಳೆಯುತ್ತೇವೆ ಎನ್ನುವ ಕುತೂಹಲ ಹೊಂದಿರುತ್ತಾರೆ. ಆದರೆ ನಮ್ಮ ರಾಶಿ ಮತ್ತು ನಕ್ಷತ್ರಕ್ಕೆ ಅನುಗುಣವಾಗಿ ಮದುವೆಯಾದರೆ ನಮ್ಮ ಬದುಕು ಸುಖಮಯವಾಗಿರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ. ಈ ನಿಟ್ಟಿನಲ್ಲಿ ನಿಮ್ಮ ರಾಶಿಗೆ ಯಾವ ರಾಶಿಯವರೊಂದಿಗೆ ಒಳ್ಳೆಯ ಬಾಂಧವ್ಯವಿರುತ್ತದೆ ಎನ್ನುವ ಲೆಕ್ಕಾಚಾರವನ್ನು ಜ್ಯೋತಿಷ್ಯದಲ್ಲಿ ತಿಳಿಸಿದ್ದಾರೆ.

ಈ ಕೆಳಗಿನ ವಿವರದ ಮೂಲಕ ತಿಳಿಯಬಹುದು.

1 ಮೇಷ- ರಾಶಿ ಅಗ್ನಿತತ್ವರಾಶಿ. ಸಿಂಹ, ಹಾಗೂ ಧನುಸ್ಸು ರಾಶಿಯ ಜೊತೆಯ ಹೊಂದಾಣಿಕೆ ಉತ್ತಮವಾಗಿರುತ್ತದೆ.

2 ವೃಷಭ- ಭೂತತ್ವ ರಾಶಿ. ಕಾನ್ಯ ಹಾಗೂ ಮಕರ ರಾಶಿ ಮದುವೆ ಆಗುವುದು ಸೂಕ್ತ.

3 ವಿಥುನ ರಾಶಿ- ವಾಯು ತತ್ವ ರಾಶಿ, ತುಲಾ ರಾಶಿ, ಕುಂಭ ರಾಶಿ ಸೂಕ್ತ ಹಾಗೂ ಈ ವಿಥುನ ರಾಶಿಯ ಫ್ಲಸ್ ಪಾಯಿಂಟ್ ಹೇಳುವುದಾದರೇ ವಿಥುನ ರಾಶಿ ಅವರು ಮೇಷ ರಾಶಿ ಒಂದನ್ನು ಬಿಟ್ಟು ಉಳಿದೆಲ್ಲ ರಾಶಿಗಳನ್ನು ಮದುವೆ ಆಗಾಬಹುದಾಗಿದ್ದು ಉಳಿದಿರು ೧೧ ರಾಶಿಯಲ್ಲಿ ಯಾವ ರಾಶಿಯವರನ್ನು ವಿವಾಹವಾದರು ಉತ್ತಮ ಜೀವನವನ್ನು ನಡೆಸುವ ಸಮಥ್ಯ ಹೊಂದಿರುತ್ತಾರೆ.

4 ಕರ್ಕಾಟಕ ರಾಶಿ- ಜಲ ತತ್ವ ರಾಶಿಯಾಗಿದ್ದು ವೃಚ್ಚಿಕ ಹಾಗೂ ಮೀನಾ ರಾಶಿ ಅವರು ಸೂಕ್ತ.

5 ಸಿಂಹರಾಶಿ- ಅಗ್ನಿತತ್ವ ರಾಶಿ- ಮೇಷ ರಾಶಿ ಹಾಗೂ ಧನಸ್ಸು ರಾಶಿ ಸೂಕ್ತ

6 ಕನ್ಯಾರಾಶಿ- ಭೂತತ್ವ ರಾಶಿ ವೃಷಭ ಹಾಗೂ ಮಕರ

7 ತುಲಾರಾಶಿ- ವಾಯು ತತ್ವ ರಾಶಿ ಮೀಥನ ಹಾಗೂ ಕುಂಭ ವಿವಾಹದ ನಂತರ ಸುಖ ಜೀವನ ನಡೆಸಲು ಸಹಕಾರಿಯಾಗುತ್ತದೆ.

8 ವೃಚ್ಚಿಕ ರಾಶಿ- ಜಲ ತತ್ವ ಮೀನ ಹಾಗೂ ಕರ್ಕಾಟಕ

9 ಧನಸ್ಸು ರಾಶಿ- ಅಗ್ನಿ ತತ್ವ ರಾಶಿ ಮೇಷ ಹಾಗೂ ಸಿಂಹ ರಾಶಿ

10 ಮಕರ ರಾಶಿ- ವೃಷಭ ಹಾಗೂ ಕನ್ಯಾ

11 ಕುಂಭ ರಾಶಿ- ಮೀನ ಹಾಗೂ ತುಲಾ

12 ಮೀಥನ ರಾಶಿ- ಕರ್ಕಾಟಕ ಹಾಗೂ ವೃಚ್ಚಿಕ ರಾಶಿ ಅವರೊಂದಿಗೆ ಹೊಂದಾಣಿಕೆ ಉತ್ತಮವಾಗಿರುತ್ತದೆ.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ