Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಲಿಂಗಸೂಗೂರು: ತಹಸೀಲ್ದಾಾರ ಪೋರ್ಜರಿ ಸಹಿಯ ಭೂಹಿಡುವಳಿ 2 ಸಾವಿರ ರೂಪಾಯಿಗೆ ಮಾರಾಟ !!

ಸುದ್ದಿಮೂಲ ವಾರ್ತೆ ಲಿಂಗಸೂಗೂರು, ಅ.09:
ತಾಲೂಕಿನ ತಹಸೀಲ್ದಾಾರ್ ಕಚೇರಿಯಲ್ಲಿ ಭೂಹಿಡುವಳಿ ಪ್ರಮಾಣ ಪತ್ರಗಳನ್ನು ನಕಲಿ ಮಾಡಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ರೈತರಿಗೆ ಖಾಸಗಿ ಬ್ಯಾಾಂಕುಗಳಲ್ಲಿ ಸಾಲ ಮಾಡಲು ತಹಸೀಲ್ದಾಾರ್ ಅವರ ಸಹಿ ಹಾಗೂ ಅಧಿಕೃತ ಮೊಹರು ನಕಲಿ ಮಾಡಿ ಪೋರ್ಜರಿ ಪ್ರಮಾಣ ಪತ್ರಗಳನ್ನು ನೀಡಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಮಾಹಿತಿಯ ಪ್ರಕಾರ, ಐಸಿಐಸಿಐ ಬ್ಯಾಾಂಕ್ ಮತ್ತು ಆಕ್ಸಿಿಸ್ ಬ್ಯಾಾಂಕ್, ಮದಗಲ್, ನಾಗರಾಳ, ಹಟ್ಟಿಿ ಸೇರಿ ಹಲವು ಖಾಸಗಿ ಬ್ಯಾಾಂಕುಗಳು ಈ ನಕಲಿ ದಾಖಲೆ ಆಧಾರದಲ್ಲಿ ರೈತರಿಗೆ ಸಾಲ ವಿತರಿಸಿವೆ. ದಾಖಲೆಗಳು ನಕಲಿ ಎಂಬುದು ಬಹಿರಂಗವಾಗುತ್ತಿಿದ್ದಂತೆ, ಸಂಬಂಧಿತ ರೈತರೂ ಸಂಕಷ್ಟಕ್ಕೆೆ ಸಿಲುಕಿದ್ದಾಾರೆ. ಒಂದು ಮೂಲದ ಪ್ರಕಾರ ತಹಶಿಲ್ದಾಾರ ಪೋರ್ಜರಿ ಸಹಿ ಪ್ರಮಾಣ ಪತ್ರಗಳನ್ನು ಝರಾಕ್ಸ ಡಬ್ಬಾಾ ಅಂಗಡಿಯಲ್ಲಿ ಮಾರಾಟ ಮಾಡಲಾಗುತ್ತಿಿದೆ ಈ ವ್ಯವಹಾರದಲ್ಲಿ ಬ್ಯಾಾಂಕನವರು, ಲಾನುಭವಿಗಳು ಶಾಮೀಲಾಗಿರುವರು ಎಂದು ಹೇಳಲಾಗುತ್ತಿಿದೆ.
ಇದೇ ವೇಳೆ, ಕೈಬರಹದಲ್ಲಿ ನೀಡುತ್ತಿಿದ್ದ ಭೂ ಹಿಡುವಳಿ ಪ್ರಮಾಣ ಪತ್ರಗಳನ್ನು ಕಳೆದ ಎರಡು ವರ್ಷಗಳಿಂದ ನಿಲ್ಲಿಸಲಾಗಿದೆ. ಇದರಿಂದ ನೂರಾರು ರೈತರು ಸರ್ಕಾರಿ ಪ್ರಮಾಣ ಪತ್ರ ಪಡೆಯಲು ಸಾಧ್ಯವಾಗದೆ, ಬ್ಯಾಾಂಕುಗಳಲ್ಲಿ ಸಾಲ ಪಡೆಯುವಲ್ಲಿ ತೊಂದರೆ ಅನುಭವಿಸುತ್ತಿಿದ್ದಾಾರೆ. ಗ್ರಾಾಮೀಣ ರೈತರು ಮತ್ತು ಸಾರ್ವಜನಿಕರು ಈ ಕುರಿತು ಆಕ್ರೋೋಶ ವ್ಯಕ್ತಪಡಿಸಿ, ನಕಲಿ ದಾಖಲೆ ಸಿದ್ಧಪಡಿಸಿ ಬ್ಯಾಾಂಕುಗಳಲ್ಲಿ ಸಾಲ ವಿತರಣೆ ಮಾಡಿರುವುದು ಕಾನೂನು ಬಾಹಿರ. ಇದರ ಹಿಂದೆ ಯಾರು ಇದ್ದರೂ ಅವರನ್ನು ಪತ್ತೆೆಹಚ್ಚಿಿ ಕಠಿಣಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾಾರೆ.
ಭೂಹಿಡುವಳಿ ಪ್ರಮಾಣಪತ್ರ ಕೊಡುವದು ಕಛೇರಿಯ ಗ್ರೇೇಡ್ ತಹಸೀಲ್ದಾಾರವರಿಗೆ ಅಧಿಕಾರವಿರುತ್ತದೆ ಕಂದಾಯ ನಿರೀಕ್ಷಕರು, ಗ್ರಾಾಮ ಲೆಕ್ಕಿಿಗರು ದೃಢಪಡಿಸಬೇಕಾಗುತ್ತದೆ ಈಗ ಕೈಬರಹ ರದ್ದಾಾಗಿ ಎರಡು ವರ್ಷವಾಗಿದೆ. ಆನ್‌ಲೈನ್ ಮುಖಾಂತರ ನಡೆಯುತ್ತದೆ ಇದಕೆ ಪ್ರಮಾಣ ಪತ್ರಕ್ಕೆೆ ಆರ್.ಡಿ ನಂಬರ ಬರುತ್ತದೆ ಪೋರ್ಜರಿ ನಮ್ಮ ಗಮನಕ್ಕೆೆ ಬಂದಿದ್ದು ಸಂಬಂಧಿಸಿದವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುವುದು.
- ಸತ್ಯಮ್ಮ ತಹಸೀಲ್ದಾಾರ ಲಿಂಗಸುಗೂರ

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ