Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಮಲ್ಲಿಕಾರ್ಜುನ ಖರ್ಗೆ ಪ್ರಧಾನಿಯಾಗಲಿ ಎಂದು ಕಾಯ್ತಿಿದ್ದೇನೆ- ರಾಯರಡ್ಡಿಿ

ಸುದ್ದಿಮೂಲ ವಾರ್ತೆ ಕೊಪ್ಪಳ, ಅ.05:
ಮಲ್ಲಿಕಾರ್ಜುನ ಖರ್ಗೆಯವರು ನಮ್ಮ ಪ್ರಧಾನ ಮಂತ್ರಿಿ ಆಗಲಿ ಅಂತ ಕಾಯ್ತಾಾಯಿದ್ದೀನಿ. ಅವರು ನಮ್ಮ ಪ್ರಧಾನಿ ಅಭ್ಯರ್ಥಿ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿಿ ಹೇಳಿದ್ದಾಾರೆ.
ಅವರು ಇಂದು ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ರಾಹುಲ್ ಗಾಂಧಿ ಅವರು ಆಗಲು, ಅವರು ಆಗಬಾರದು ಅಂತ ನಾ ಹೇಳಿಲ್ಲ. ಯಾರಾಗಬೇಕು ಎಂಬ ತೀರ್ಮಾನ ಪಕ್ಷಕ್ಕೆೆ ಬಿಟ್ಟಿಿದ್ದುಈ ಹಿಂದೆ ಗಾಂಧಿ ಕುಟುಂಬ ತ್ಯಾಾಗ ಮಾಡಿಲ್ವ...? ಮನಮೋಹನ್ ಸಿಂಗ್ ಗೆ ಕೊಟ್ಟಿಿಲ್ವಾಾ...?. ನಂತರ ಬಿಹಾರ ಚುನಾವಣೆಯಲ್ಲಿ ಏನಾಗಿದೆ ಅಂತ ದೇಶಕ್ಕೆೆ ಗೊತ್ತು. ರಾಹುಲ್ ಗಾಂಧಿ ನಮ್ಮ ಪಕ್ಷದ ಸಂಸದೀಯ ನಾಯಕರು ಪ್ರಧಾನಿ ಅಭ್ಯರ್ಥಿ ಆಗಲಿ. ಅವರು ಆಗದಿದ್ದಲ್ಲಿ ಖರ್ಗೆಯವರನ್ನ ಮಾಡ್ಲಿಿಮುಂದಿನ ಅವಧಿಗೆ ಕಾಂಗ್ರೆೆಸ್‌ನಿಂದ ಪ್ರಧಾನಿ ಆಗಬಹುದು ಎಂದರು.
ಸಿದ್ದರಾಮಯ್ಯ ಅವರು ಐದು ವರ್ಷಕ್ಕೆೆ ಆಯ್ಕೆೆ ಮಾಡಿದ್ದೀವಿ ಅಂತ ಹೇಳಿದ್ದೇನೆ.ನವೆಂಬರ್ ಕ್ರಾಾಂತಿ ಬಗ್ಗೆೆ ನಾನು ಓದಿಲ್ಲ, ಬೇರೆ ಬೇರೆ ಕ್ರಾಾಂತಿ ಓದಿದಿನಿ. ನವೆಂಬರ್ ಬಳಿಕ ಸಚಿವ ಸಂಪುಟ ವಿಸ್ತರಣೆ ಆಗಬಹುದು, ಈ ಕುರಿತು ನಾನ್ ಯಾರು ಹೇಳೋಕೆ, ನವೆಂಬರ್‌ಗೆ 2 ವರೆ ವರ್ಷ ಆಗುತ್ತೆೆ. ಹೊಸಬರಿಗೂ ಅವಕಾಶ ಕೊಡೊ ಹಿನ್ನೆೆಲೆ ವಿಸ್ತರಣೆ ಆಗಬಹುದು. ತೀರ್ಮಾನ ಮಾಡೋದು ಪಕ್ಷದ ಅಧ್ಯಕ್ಷರು. ಈಗ ಬೇರೆಯವರು ಆಗಬಾರದಾ...? ಸಂಪುಟ ವಿಸ್ತರಣೆಗೆ ಪಕ್ಷ ತೀರ್ಮಾನ ಮಾಡಿದ್ರೆೆ ಆಗತ್ತೆೆ, ಮಾಡ್ಲಿಿ ತಪ್ಪೇನಿದೆ. 2 ವರೆ ವರ್ಷ ಉಳಿದವರಿಗೂ ಅವಕಾಶ ಸಿಗಲಿ. ಡಿಕೆಶಿ ಸಿ ಎಂ ಆಗೋಕೆ ನನ್ನದೇನೂ ವಿರೋಧ ಇಲ್ಲ, ಆದ್ರೆೆ ಸದ್ಯಕ್ಕೆೆ ಪ್ರಶ್ಬೆೆ ಉದ್ಬವಿಸಲ್ಲ ಅಂತ ಅವರೆ ಹೇಳಿದ್ದಾಾರೆ. ನಾ ಏನಾದ್ರೂ ಮಾತಾಡಿದ್ರೆೆ ನೋಟಿಸ್ ಕೊಡ್ತಾಾರೆ ಎಂದರು.
ಜಾತಿ ಸಮೀಕ್ಷೆಯ ವಿಚಾರದಲ್ಲಿ ಡಿಕೆಶಿ ಅವರು ಹೇಳುದ್ರಲ್ಲಿ ತಪ್ಪೇನಿಲ್ಲ. ಪ್ರಶ್ನೆೆಗಳು ಜಾಸ್ತಿಿ ಆಯ್ತು ಕೇಳುವ ಅವಶ್ಯಕತೆ ಇಲ್ಲ ಅಂತ ಹೇಳಿದ್ದಾಾರೆ. ಅವರ ವೈಯಕ್ತಿಿಕವಾಗಿ ಜಾಸ್ತಿಿ ಅನಿಸಿದೆ, ನನ್ನ ಪ್ರಕಾರ ಎಲ್ಲ ಒಂದೆ ಸಲ ಮಾಹಿತಿ ಸಿಗುವಂತಾಗಲು ಸರ್ಕಾರ ಈ ತೀರ್ಮಾನ ಕೈಗೊಂಡಿದೆ ಎಂದರು.
ಲಿಂಗಾಯತ ಪ್ರತ್ಯೇಕ ಧರ್ಮನೇ ಇದೆ ಈಗ, ಲಿಂಗಾಯತ ಅನ್ನೋೋದು ಒಂದು ಸಂಸ್ಕೃತಿ, ಇದರಲ್ಲಿ ಜಾತಿ ಭೇದ ಇಲ್ಲ, ಇಲ್ಲಿ ಎಲ್ಲರೂ ಒಂದೇ. ಹಿಂದೂ ಧರ್ಮಕ್ಕಿಿಂತ ವಿಭಿನ್ನವಾದ ವಿಚಾರ ಹೊಂದಿರೋ ಸಂಸ್ಕ್ರತಿ ಚಳುವಳಿ ಏನಾದ್ರು ಕರ್ಕೋಳಿ. ಲಿಂಗಾಯತ ಧರ್ಮದ ಒನ್ ಆ್ ದಿ ಬೆಸ್ಟ ಇನ್ ದ ವರ್ಲ್‌ಡ್‌. ಸ್ವಲ್ಪ ದಿನದಲ್ಲಿ ಲಿಂಗಾಯತ ಧರ್ಮ ಆಗತ್ತೆೆ. ರಾಜಕೀಯ ಪಕ್ಷಗಳು ವಿಭಿನ್ನವಾದ ನಿಲುವು ಹೊಂದಿರತ್ತೆೆ ಹೀಗಾಗಿ ಇದು ಪಕ್ಷಗಳಿಗೆ ಸಂಬಂಧಪಟ್ಟಿಿದ್ದಲ್ಲ ಎಂದು ಹೇಳಿದರು.

 

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ