Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಸತ್ಯಪ್ಪ ಕುರುಕುಂದಿ ಅವರಿಗೆ ರಾಷ್ಟ್ರಮಟ್ಟದ ಕಾಯಕ ರತ್ನ ಪ್ರಶಸ್ತಿ

 ಸುದ್ದಿಮೂಲ ವಾರ್ತೆ ತುರವಿಹಾಳ, ಡಿ.02:
ಬೆಂಗಳೂರಿನ ಚಾಮರಾಜಪೇಟೆಯ ಅಕ್ಕಮಹಾದೇವಿ ಸಭಾಂಗಣದಲ್ಲಿ ನಡೆದ ಬೆಳಕು ಸಾಹಿತ್ಯಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್‌ಟ್‌‌ನಿಂದ ಆಯೋಜಿಸಲಾದ 121ನೇ ರಾಷ್ಟ್ರಮಟ್ಟದ ಬೆಳಕು ಸಂಭ್ರಮ ಸಮ್ಮೇಳನದಲ್ಲಿ ಜಾನಪದ, ದಾಸರ ಪದ, ತತ್ವಪದ, ರಂಗಗೀತೆ, ಭಜನಾ ಪದ, ವಚನ ಸಾಹಿತ್ಯ, ಸಣ್ಣಾಾಟ, ದಪ್ಪಿಿನ ನಾಟಕ ಮೊದಲಾದ ಕ್ಷೇತ್ರದಲ್ಲಿ ಸಾಧನೆ ಗುರುತಿಸಿ ಸತ್ಯಪ್ಪ ಕುರಕುಂದಿ ಅವರಿಗೆ ರಾಷ್ಟ್ರಮಟ್ಟದ ಕಾಯಕ ರತ್ನ ಪ್ರಶಸ್ತಿಿ ನೀಡಿ ಗೌರವಿಸಲಾಗಿದೆ.
ಗ್ರಾಾಮೀಣ ಭಾಗದ ಪ್ರತಿಭೆ ಸತ್ಯಪ್ಪ ಕುರಕುಂದಿ ಅವರು ಜಾನಪದ ಕ್ಷೇತ್ರದಲ್ಲಿ 40 ವರ್ಷದ ಸಾಧನೆಗೆ ದೊರೆತ ಪ್ರತಿಲವೆ ರಾಷ್ಟ್ರಮಟ್ಟದ ಕಾಯಕ ರತ್ನ ಪ್ರಶಸ್ತಿಿ. ಕಲ್ಯಾಾಣ ಕರ್ನಾಟಕ ಭಾಗದಲ್ಲಿ ಇವರ ಜನಪದ ತತ್ವಪದ ಸೇವೆಯನ್ನು ಗುರುತಿಸಿ ಇವರಿಗೆ ಬೆಳಕು ಸಂಸ್ಥೆೆ ಅವರು ನೀಡಿರುವ ರಾಷ್ಟ್ರಮಟ್ಟದ ಕಾಯಕ ರತ್ನ ಪ್ರಶಸ್ತಿಿ, ಸ್ಲಾಾಘನೀಯ ಎಂದು ತತ್ವಪದಕಾರ ನಾರಾಯಣಪ್ಪ ಮಾಡಸಿರಿವಾರ ಹರ್ಷ ವ್ಯಕ್ತಪಡಿಸಿದರು.
ಬಹುರೂಪಿ ಚೌಡಯ್ಯ ಹಗಲುವೇಷ ಕಲಾವಿದರ ಟ್ರಸ್‌ಟ್‌ ಹಸಮಕಲ್ ಇವರು ನೀಡಿರುವ ಬಹುರೂಪಿ ಕಲಾರತ್ನ. ತತ್ವಪದ ಭಜನಾ ಗಾಯನ ಗಾರುಡಿಗ ಪ್ರಶಸ್ತಿಿ. ಗಾನ ನಾದ ಯೋಗಿ ಪ್ರಶಸ್ತಿಿ. ಕರ್ನಾಟಕ ಗ್ರಾಾಮೀಣ ಯುವ ಕನ್ನಡ ಸಾಹಿತ್ಯ ಕ್ರಿಿಯಾ ಸಮಿತಿ, ಅಪ್ಪುು ಯೂತ್ ಬ್ರಿಿಗೇಡ್, ಕರ್ನಾಟಕ ಜಿಲ್ಲಾಾ ಘಟಕ ಹಾವೇರಿ ವಿಶ್ವ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆೆ, ರಾಜ್ಯ ಸಂಸ್ಥೆೆ ಚಿತ್ರದುರ್ಗ. ಹಿರಿಯೂರು ಇವರು ಬಸವಲಿಂಗ ಶರಣ ಶ್ರೀ ರಾಜ್ಯರತ್ನ ಪ್ರಶಸ್ತಿಿ. ವಿವಿಧ ಸಂಘ ಸಂಸ್ಥೆೆಗಳು 30ಕ್ಕೂ ಅಧಿಕ ಪ್ರಶಸ್ತಿಿಗಳನ್ನು ಪಡೆದ ಸತ್ಯಪ್ಪ ಕುರುಕುಂದಿ ಅವರಿಗೆ ಈ ಪ್ರಶಸ್ತಿಿಯು ಮತ್ತೊೊಂದು ಗರಿ ಮೂಡಿಸಿದೆ ಎಂದು ಪತ್ರಕರ್ತ ಕನಕರಾಯ ಆನೆಗುಂದಿ ಸಂತೋಷ ವ್ಯಕ್ತಪಡಿಸಿದ್ದಾಾರೆ.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ