Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಸಾವಯವ ಕೃಷಿಯಲ್ಲಿ ಸಾಧನೆಗೈದ ರೈತನಿಗೆ ಗೌರವ ಸಮರ್ಪಣೆ

ಸುದ್ದಿಮೂಲ ವಾರ್ತೆ ಮಟ್ಟೂರು, ಡಿ.30:
ಸಾವಯವ ಕೃಷಿಯಲ್ಲಿ ಸಾಧನೆಗೈದ ಗುಡಿಹಾಳ ಗ್ರಾಾಮದ ಕೃಷಿಕ ಶಿವಕುಮಾರಗೌಡ ಪಾಟೀಲ್ ಅವರನ್ನು ಮಟ್ಟೂರು ಗ್ರಾಾ.ಪಂ, ವ್ಯಾಾಪ್ತಿಿಯ ಗ್ರಾಾಮಸ್ಥರು ರೈತ ದಿನಾಚರಣೆ ನಿಮಿತ್ಯ ಇತ್ತೀಚೆಗೆ ಸನ್ಮಾಾನಿಸಿ ಗೌರವ ಸಮರ್ಪಣೆಗೈದರು.
ಗ್ರಾಾಮ ಪಂಚಾಯಿತಿ ವ್ಯಾಾಪ್ತಿಿಯ ಗುಡಿಹಾಳ ಗ್ರಾಾಮದ ಆದರ್ಶ ಕೃಷಿಕ ರೈತ ಶಿವಕುಮಾರ್‌ಗೌಡ ಪಾಟೀಲ್. ಅವರು ತೋಟಗಾರಿಕಾ ಬೆಳೆಗಳನ್ನು ಬಹುವರ್ಷಗಳಿಂದ ಸಾವಯವ ಕೃಷಿಯಲ್ಲಿ ಬೆಳೆದು ಸಾಧನೆಗೈದು ಇತರೆ ರೈತರಿಗೆ ಮಾದರಿಯಾಗಿದ್ದಾಾರೆ.
ಇವರ ಸಾಧನೆ ಗುರುತಿಸಿ 3 ವರ್ಷದ ಹಿಂದೆ ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಾಲಯ ಉತ್ತಮ ರೈತ ಎಂಬ ಪ್ರಶಸ್ತಿಿ ನೀಡಿ ಗೌರವಿಸಿತ್ತು.
ಇತ್ತೀಚೆಗೆ ರಾಯಚೂರು ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಾಲಯದಿಂದ ಕೃಷಿರತ್ನ ಪ್ರಶಸ್ತಿಿ ಹಾಗೂ ಚಿನ್ನದ ಪದಕ ನೀಡಿ ಗೌರವಿಸಲಾಗಿದ್ದರಿಂದ ರೈತ ದಿನಾಚರಣೆಯ ಅಂಗವಾಗಿ ಮಟ್ಟೂರು, ಗುಡಿಹಾಳ, ಬುದ್ಧಿಿನ್ನಿಿ, ಕಡದರಾಳ ಗ್ರಾಾಮಗಳ ತೋಟಗಾರಿಕಾ ರೈತರು ಗುಡಿಹಾಳ ಗ್ರಾಾಮದಲ್ಲಿ ಶಿವಕುಮಾರ್‌ಗೌಡ ಪಾಟೀಲ್ ಅವರನ್ನು ರೈತ ದಿನಾಚರಣೆ ನಿಮಿತ್ಯ ಸನ್ಮಾಾನಿಸಿ ಗೌರವಿಸಿದರು.
ಈವೇಳೆ ಯೋಗಗುರು ಚಂದ್ರಶೇಖರಸ್ವಾಾಮಿ. ವಿಎಸ್‌ಎಸ್‌ಎನ್ ಅಧ್ಯಕ್ಷ ಪಂಪಣ್ಣಜಾವೂರ. ಗ್ರಾಾ.ಪಂ,ಸದಸ್ಯರಾದ ಈರಣ್ಣಗುಡಿಹಾಳ. ನಾಗರಾಜರಕ್ಕಸಿಗಿ, ಶಂಕ್ರಣ್ಣನಂದಿಹಳ್ಳಿಿ, ಸದ್ದಾಾಂಹುಸೇನ್, ಮುತ್ಯಪ್‌ಗೌಡಅಡವಿಬಾವಿ. ವೀರೇಶಬುದ್ದಿನ್ನಿಿ. ಸೇರಿ ನೂರಾರು ರೈತರಿದ್ದರು.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ