ಅ.22:ನಾಡ ಹಬ್ಬ ದಸರಾ ಹಬ್ಬದ ಅಂಗವಾಗಿ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ದಸರಾ ಕಂಠೀರವ ಪ್ರಶಸ್ತಿಯನ್ನು ಸುನೀಲ್ ಪಡತಾರೆ, ದಸರಾ ಕಿಶೋರಿ ಪ್ರಶಸ್ತಿ ಲಕ್ಷ್ಮಿ ಪಾಟೀಲ್, ದಸರಾ ಕೇಸರಿ ರೋಹನ್ ನಾರಾಯಣ ಗೋವಾಗೆ ಮತ್ತು ದಸರಾ ಕಿಶೋರ ಪ್ರಶಸ್ತಿಯನ್ನು ಕೊರವರ ಸಂಜೀವ ಪಡೆದುಕೊಂಡರು. ಪ್ರಶಸ್ತಿಯನ್ನು ಶಾಸಕ ಕೆ. ಹರೀಶ್‌ಗೌಡ ನೀಡಿ ಗೌರವಿಸಿದರು.
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.